• Erilitada Dariyali
  • Erilitada Dariyali

erilitada Dariyalli | ‘ಏರಿಳಿತದ ದಾರಿಯಲ್ಲಿ’

Erilitada Dariyali by Sudha Murthy | ‘ಏರಿಳಿತದ ದಾರಿಯಲ್ಲಿ’

There are several articles in this book that show a bunch of sweet and bitter experiences during Tsunami. Articles such as ‘Dashavatara of charity’, ‘One hundred and one hundred free’ articles remind the saying ‘Amrita is poison’. ‘Foreign’ and ‘Beyond the Same Line’ articles detail the author’s travel experience in Pakistan. People who are part of our country, our own culture dresses and dresses are foreigners today! Rupa Kapoor of ‘Beyond the Same Line’ has recollections of tearful moments in Rawalpindi to find the house where she was born.

Sudha Murthy’s tour of Tibet, India’s holy land, scholarly bead Tibetans’ history, culture, religion, and the insight of the Holy Guru Dalai Lama, have sharply described how the Chinese invaded Tibet.

ಈ ಪುಸ್ತಕದಲ್ಲಿ ಹಲವಾರು ಲೇಖನಗಳಿದ್ದು ತ್ಸುನಾಮಿಯ ಸಂದರ್ಭದಲ್ಲಿ ಅವರಿಗಾದ ಸಿಹಿ-ಕಹಿ ಅನುಭವವಗಳ ಗುಚ್ಛಗಳಿವೆ. ‘ದಾನದ ದಶಾವತಾರ’, ‘ನೂರಕ್ಕೆ ನೂರು ಉಚಿತ’ ಎಂಬಿತ್ಯಾದಿ ಲೇಖನಗಳು ‘ಅತಿಯಾದರೆ ಅಮೃತವು ವಿಷ’ ಎನ್ನುವ ಉಕ್ತಿಯನ್ನು ನೆನಪಿಸುತ್ತವೆ. ‘ವಿದೇಶಿ’ ಹಾಗೂ ‘ಒಂದೇ ಗೆರೆಯ ಆಚೆ’ ಲೇಖನಗಳಲ್ಲಿ ಲೇಖಕಿಯ ಪಾಕಿಸ್ತಾನ ಪ್ರವಾಸದ ಅನುಭವದ ವಿವರಗಳಿವೆ. ನಮ್ಮ ದೇಶದ ಭಾಗವಾಗಿದ್ದ, ನಮ್ಮದೇ ಸಂಸ್ಕೃತಿ ಉಡುಗೆ -ತೊಡುಗೆಗಳನ್ನೊಳಗೊಂಡ ಜನರು ಇಂದು ವಿದೇಶಿಯರು! ‘ಒಂದೇ ಗೆರೆಯ ಆಚೆ’ ಯ ರೂಪಾ ಕಪೂರ್ ರಾವಲ್ಪಿಂಡಿಯಲ್ಲಿ ತಾನು ಹುಟ್ಟಿ ಬೆಳೆದ ಮನೆಯನ್ನು ಹುಡುಕಿ ಕಣ್ಣೀರಾದ ಕ್ಷಣಗಳ ನೆನಪುಗಳ ಸುರುಳಿಗಳಿವೆ. ‘ಭಾರತ ಪವಿತ್ರ ನಾಡು, ವಿದ್ವನ್ಮಣಿಗಳ ಬೀಡು’ ಎಂಬ ಲೇಖನವು ಸುಧಾ ಮೂರ್ತಿಯವರ ಟಿಬೆಟ್ ಪ್ರವಾಸದ ಕುರಿತಾಗಿದೆ. ಟಿಬೇಟಿಯನ್ನರ ಇತಿಹಾಸ,ಸಂಸ್ಕೃತಿ, ಧರ್ಮ, ಪವಿತ್ರ ಗುರು ದಲಾಯಲಾಮರ ಸೂಕ್ಷ್ಮ ಪರಿಚಯ, ಚೀನಿಯರು ಟಿಬೇಟನ್ನು ಆಕ್ರಮಿಸಿದ ರೀತಿಯನ್ನು ಚುಟುಕಾಗಿ ವಿವರಿಸಿದ್ದಾರೆ.

Original price was: ₹150.00.Current price is: ₹135.00.

Quantity
Wishlist

In Stock

Guaranteed Delivery

Swift Shipping

Erilitada Dariyali by Sudha Murthy | ‘ಏರಿಳಿತದ ದಾರಿಯಲ್ಲಿ’

A beautiful time, with about 28 experience stories by Sudha Murthy on ‘The Way of Ripple’. Sudha Murthy, who has volunteered for social service through ‘Infosys Foundation’, is simply beautifully described as a review of events in our lives, foreign travel and some strange situations.

‘ಏರಿಳಿತದ ದಾರಿಯಲ್ಲಿ’ ಸುಧಾ ಮೂರ್ತಿಯವರ ಸುಮಾರು 28 ಅನುಭವ ಕಥನಗಳನ್ನೊಳಗೊಂಡ ಸುಂದರ ಹೊತ್ತಗೆ. ‘ಇನ್ಫೋಸಿಸ್ ಪ್ರತಿಷ್ಠಾನ’ದ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸುಧಾ ಮೂರ್ತಿಯವರ ಜೀವನಾನುಭವ, ವಿದೇಶಿ ಪ್ರಯಾಣ, ಕೆಲವೊಂದು ವಿಚಿತ್ರ ಸನ್ನಿವೇಶಗಳನ್ನು ನಮ್ಮ ಜೀವನದಲ್ಲೇ ಘಟಿಸಿರುವ ಘಟನೆಗಳ ಪುನರಾವಲೋಕನ ಎನ್ನುವ ಹಾಗೆ ಸರಳವಾಗಿ ಸುಂದರವಾಗಿ ನಮೂದಿಸಿದ್ದಾರೆ..

 

Reviews

There are no reviews yet.

Be the first to review “erilitada Dariyalli | ‘ಏರಿಳಿತದ ದಾರಿಯಲ್ಲಿ’”

Your email address will not be published. Required fields are marked *

You Recently Viewed These Products!

You haven't viewed any products yet! Explore our Book Store now.

Reviews

There are no reviews yet.

Be the first to review “erilitada Dariyalli | ‘ಏರಿಳಿತದ ದಾರಿಯಲ್ಲಿ’”

Your email address will not be published. Required fields are marked *

Shopping Cart
Scroll to Top