Samanyaralli Asamanyaru by Sudha Murthy | ಸಮಾನ್ಯರಲ್ಲಿ ಅಸಮಾನ್ಯರು
As the name of the book suggests, Sudha Murthy has tried to bring to life the stories of the people of Uttara Kannada with the qualities of life, culture, jealousy, selfishness, stamina, altruism and adventure. ಪುಸ್ತಕದ ಹೆಸರೇ ಸೂಚಿಸುವಂತೆ ಸುಧಾ ಮೂರ್ತಿಯವರು ಉತ್ತರ ಕನ್ನಡದ ಸಾಮಾನ್ಯ ಜನರ ಜನ ಜೀವನ, ಸಂಸ್ಕೃತಿ ಅವರಲ್ಲಿರುವ ಅಸೂಯೆ, ಸ್ವಾರ್ಥ, ಜಿಪುಣತನ, ಪರೋಪಕಾರ, ಸಾಹಸ ಇಂತಹ ಗುಣಗಳನ್ನು ದೃಷ್ಟಿಯಲ್ಲಿಟ್ಟು ಅವರ ಜೀವನದ ಕಥೆಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ.
Reviews
There are no reviews yet.