Noorentu Novu by Devaraju Channasandra | ನೂರೆಂಟು ನೋವು – ದೇವರಾಜು ಚನ್ನಸಂದ್ರ
ಹೊಸ ಕನಸುಗಳೊಂದಿಗೆ ಬದುಕಲು ಹೊರಟವರಿಗೆ
ಒಂದು ಹೆಣ್ಣು ತನ್ನ ವೈವಾಹಿಕ ಜೀವನದಲ್ಲಿ ಸಿಲುಕಿಕೊಂಡು ಅನುಭವಿಸುವ ವೇದನೆಗಳನ್ನು ವಿವರಿಸಲಾಗಿದೆ. ಇಂತಹ ಸಂಕಷ್ಟದಲ್ಲಿ ಸಿಲುಕಿದವರಿಗೆ ಸಾಂತ್ವನ ಮತ್ತು ಮಾರ್ಗದರ್ಶನ ನೀಡುವ ಕೃತಿ ಇದಾಗಿದೆ. ಸಮಸ್ಯೆಗಳ ಸುಳಿಗೆ ಸಿಲುಕಿದ ವ್ಯಕ್ತಿಗಳ ಮಾನಸಿಕ ತೊಳಲಾಟವನ್ನು ಅರ್ಥವತ್ತಾಗಿ ಚಿತ್ರಿಸಲಾಗಿದೆ
Reviews
There are no reviews yet.