• Agnaniya Antaranga by Devaraju Channasandra
  • Agnaniya - Antaranga by Devaraju Channasandra

Agnaniya Antaranga by Devaraju Channsandra |ಅಜ್ಞಾನಿಯ ಅಂತರಂಗ ,ದೇವರಾಜು ಚನ್ನಸಂದ್ರ

Agnaniya Antaranga by Devaraju Channsandra|ಅಜ್ಞಾನಿಯ ಅಂತರಂಗ,ದೇವರಾಜು ಚನ್ನಸಂದ್ರ

Best Novel to know yourself . The poet  tells about the importance  of knowledge and ignorance in once life journey. The book tells us how to led a happy life in simple living and who will be the happiest person in the society. The  book also give us the  knowledge to solve the social problems in a simple manner , how comparison damages the individual life. Simple suggestion to self analysis.

ದೇವರಾಜು ಚನ್ನಸಂದ್ರ ರಚಿತ ಅಜ್ಞಾನಿಯ ಅಂತರಂಗ ಕಾದಂಬರಿಯು ಪ್ರಸ್ತುತ ಸಾಮಾಜಿಕ ವ್ಯವಸ್ಥೆಯ ಗೊಂದಲಗಳನ್ನು ಸರಳ ರೀತಿಯಲ್ಲಿ ತಿಳಿಸಲೆತ್ನಿಸಿದ್ದಾರೆ. ಮನುಷ್ಯ ಪ್ರತಿಷ್ಟೆಯ ಪಣದಲ್ಲಿ ಮಾನವೀಯ ಮೌಲ್ಯ & ನೆಮ್ಮದಿಯನ್ನು ಕಳೆದುಕೊಳ್ಳುವ ರೀತಿಯನ್ನು ಮನೋಜ್ಞವಾಗಿ ವಿವರಿಸಿದ್ದಾರೆ. ತಾನು ಎಲ್ಲವನ್ನೂ ತಿಳಿದುಕೊಂಡಿದ್ದೇನೆ ಎನ್ನುವ ಭ್ರಮೆಯಲ್ಲಿ ಏನನ್ನೂ ತಿಳಿಯದೆ ಅಂಧಕಾರದಲ್ಲಿ ಮುಳುಗುವ ಬಗೆಯನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಸಮಾಜದ ಹಲವಾರು ಸಮಸ್ಯೆಗಳಿಗೆ ನಮ್ಮ ಹಠ ಸ್ವಾರ್ಥ ಪ್ರತಿಷ್ಟೆಗಳು ಹೇಗೆ ಕಾರಣವಾಗುತ್ತವೆಯೋ ಹಾಗೆಯೇ ತಾಳ್ಮೆ ಪ್ರೀತಿ ಹೊಂದಾಣಿಕೆಗಳ ಜೊತೆಗೆ ಸರಳ & ನಿಸ್ವಾರ್ಥ ಬದುಕಿನ ಎಳೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮೌಲ್ಯಯುತ ಬದುಕಿನ ಸೂತ್ರಗಳನ್ನು ಓದುಗನೇ ಹುಡುಕಲು ಸಹಕಾರಿಯಾಗಿದೆ. ಕಾದಂಬರಿ ಓದುತ್ತಿದ್ದಂತೆ ಅದರ ಪಾತ್ರವಾಗಿ ಓದುಗನನ್ನು ಆಕರ್ಷಿಸುವುದು ಓದುಗನನ್ನು ತಲ್ಲೀನನಾಗುವಂತೆ ಮಾಡುತ್ತದೆ.

Original price was: ₹160.00.Current price is: ₹144.00.

Quantity
Wishlist

In Stock

Guaranteed Delivery

Swift Shipping

Agnaniya Antaranga by Devaraju Channsandra

|ಅಜ್ಞಾನಿಯ ಅಂತರಂಗ ,ದೇವರಾಜು ಚನ್ನಸಂದ್ರ

Best Novel to know yourself . The poet  tells about the importance  of knowledge and ignorance in once life journey. The book tells us how to led a happy life in simple living and who will be the happiest person in the society. The  book also give us the  knowledge to solve the social problems in a simple manner , how comparison damages the individual life. Simple suggestion to self analysis.

Reviews

There are no reviews yet.

Be the first to review “Agnaniya Antaranga by Devaraju Channsandra |ಅಜ್ಞಾನಿಯ ಅಂತರಂಗ ,ದೇವರಾಜು ಚನ್ನಸಂದ್ರ”

Your email address will not be published. Required fields are marked *

You Recently Viewed These Products!

You haven't viewed any products yet! Explore our Book Store now.

Reviews

There are no reviews yet.

Be the first to review “Agnaniya Antaranga by Devaraju Channsandra |ಅಜ್ಞಾನಿಯ ಅಂತರಂಗ ,ದೇವರಾಜು ಚನ್ನಸಂದ್ರ”

Your email address will not be published. Required fields are marked *

Shopping Cart
Scroll to Top