• Baduku Bettaladaga by Devaraju Channasandra From Janani Publications
  • Baduku Bettaladaga by Devaraju Channasandra From Janani Publications

Baduku Bettaladaga by Devaraju Channasandra | ಬದುಕು ಬೆತ್ತಲಾದಾಗ

Baduku Bettaladaga by Devaraju Channasandra|

ಬದುಕು ಬೆತ್ತಲಾದಾಗ

Here is a exciting fiction of Baduku Bettaladaga  by Devaraju Channasandra for you . One of the best fiction for youth  and teens This fiction focuses on current youth lifestyle ,the twists and turns in life when it comes to survival.

ಮೋಹದ ಬದುಕಿನೊಳಗೊಂದು ತ್ಯಾಗದ ಉತ್ಸವ ಎಂಬ ಕಾದಂಬರಿ. ಈ ಪುಸ್ತಕದ ಸಾಹಿತ್ಯದ ಸತ್ವ ತುಂಬಾ ಅತ್ಯಧ್ಬುತವಾದ ವಿಷಯಗಳನ್ನು ಒಳಗೊಂಡಿರುವ, ವಾಸ್ತವ ಬದುಕಿಗೆ ಹತ್ತಿರವಿರುವ ಕಾದಂಬರಿ. ಇದರಲ್ಲಿ ಮಾರ್ಡನ್ ಲೈಫ್ ಸ್ಟೈಲ್‍ಗೆ ಮಾರುಹೋಗುವ ಜೀವನ ಹೇಗೆಲ್ಲಾ ಸಾಗುತ್ತದೆ ಎಂಬ ವಿಷಯನ್ನು ತುಂಬಾ ಸೂಕ್ಷ್ಮವಾಗಿ ಎಳೆ ಎಳೆಯಾಗಿ ಬರೆದಿದ್ದಾರೆ. ಪ್ರೀತಿ, ಪ್ರೇಮ ಎಂಬ ಭ್ರಮೆಯಲ್ಲಿ ತಂದೆ ತಾಯಿಯರ ಮಾತನ್ನು ಧಿಕ್ಕರಿಸುವ ಇಂದಿನ ಹರೆಯದ  ಜೋಡಿಗಳು ಓದಲೇ ಬೇಕದ ಪುಸ್ತಕ. ನಮ್ಮ “ಮನೋ ದೌರ್ಬಲ್ಯಗಳೇ ಬೇರೆಯವರಿಗೆ ಬಂಡವಾಳವಾಗಭಾರದು” ಎಂಬ ವಿಷಯವನ್ನು ತುಂಬಾ ಅಧ್ಬುತವಾಗಿ ವಿವರಿಸಿದ್ದಾರೆ. ಜೀವನದ ಮೌಲ್ಯಗಳನ್ನು ಸಾರುವ ಉತ್ತಮ ಪುಸ್ತಕ.

Original price was: ₹180.00.Current price is: ₹162.00.

Quantity
Wishlist

In Stock

Guaranteed Delivery

Swift Shipping

Baduku Bettaladaga by Devaraju Channasandra | ಬದುಕು ಬೆತ್ತಲಾದಾಗ ಕಾದಂಬರಿ

Here is a exciting fiction of Baduku Bettaladaga  by Devaraju Channasandra for you . One of the best fiction for youth  and teens This fiction focuses on current youth lifestyle ,the twists and turns in life when it comes to survival.

Reviews

There are no reviews yet.

Be the first to review “Baduku Bettaladaga by Devaraju Channasandra | ಬದುಕು ಬೆತ್ತಲಾದಾಗ”

Your email address will not be published. Required fields are marked *

You Recently Viewed These Products!

You haven't viewed any products yet! Explore our Book Store now.

Reviews

There are no reviews yet.

Be the first to review “Baduku Bettaladaga by Devaraju Channasandra | ಬದುಕು ಬೆತ್ತಲಾದಾಗ”

Your email address will not be published. Required fields are marked *

Shopping Cart
Scroll to Top